Anuraaga Yenaythu Song Lyrics In Kannada, Anuraaga Yenaythu lyrics in English + Meaning and Lyrics PDF: Nee Nanna Gellalare - ಅನುರಾಗ ಎನಾಯ್ತು, Starring Dr. Rajkumar, Manjula from Film 'Nee Nanna Gellalare', Lyrics penned by Chi.Udayashankar, Sung by Dr.Rajkumar, Music given by Ilayaraja.
Anuraaga Yenaythu | Nee Nanna Gellalare Details
Song: | ಅನುರಾಗ ಎನಾಯ್ತು |
Movie: | Nee Nanna Gellalare |
Release Date: | 1981 in India |
Singer/s: | Dr. Rajkumar |
Music: | Ilayaraja |
Lyrics writer/s: | Chi.Udayashankar |
Star Cast: | Dr. Rajkumar, Manjula |
Music Video Label In India: | Anupama Movies |
Anuraaga Yenaythu Song Lyrics In Kannada | ಅನುರಾಗ ಎನಾಯ್ತು
ಐ ಲವ್ ಯು, ಐ ಲವ್ ಯು, ಐ ಲವ್ ಯು, ಐ ಲವ್ ಯು,
ಅನುರಾಗ ಏನಾಯ್ತು,ಮನಸೇಕೆ ಕಲ್ಲಾಯ್ತು,
ನಿನ್ನಾ ಸವಿಮಾತು ಕಹಿ ಏಕಾಯ್ತು,ನಿನ್ನೋಲವೆಲ್ಲಾ ಇಂದೇನಾಯ್ತು,
ಅನುರಾಗ ಏನಾಯ್ತು
ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ,
ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ,
ನಿನ್ನಾ ಪ್ರೇಮದಿಂದಾ ನಾ ದೂರಾಗಿ,ನನ್ನಾ ಕಂಗಳೆಲ್ಲಾ ಕಣ್ಣೀರಾಗಿ,
ಹಗಲಿರುಳೆಲ್ಲಾ ನಿನ್ನಾ ನೆನಪಾಯ್ತು,ಸರಸಾ ಹರುಷಾ ಬರಿ ಕನಸಾಯ್ತು.
ಅನುರಾಗ ಏನಾಯ್ತು
ಓಡಿ ಬರುವಾ ನದಿಯಲ್ಲಿ,ಕಡಲಾಸೆ ತುಂಬಿ ಹರಿವಂತೆ,
ಓಡಿ ಬರುವಾ ನದಿಯಲ್ಲಿ,ಕಡಲಾಸೆ ತುಂಬಿ ಹರಿವಂತೆ,
ನಿನ್ನಾ ಸೇರೋ ಆಸೆ ನಾ ಕಂಡಾಗ,ಜೊತೆ ಬಾಳಲೆಂದು ಬಳಿ ಬಂದಾಗ
ಸಿಡಿಲೊಂದೆರೆಗಿ ಬಡಿದಂತಾಗಿ,ವಿರಸ,ವಿರಹ ಕಹಿ ನನಗಾಯ್ತು
ಅನುರಾಗ ಏನಾಯ್ತು,ಮನಸೇಕೆ ಕಲ್ಲಾಯ್ತು,
ನಿನ್ನಾ ಸವಿಮಾತು ಕಹಿ ಏಕಾಯ್ತು,ನಿನ್ನೋಲವೆಲ್ಲಾ ಇಂದೇನಾಯ್ತು,
ಅನುರಾಗ ಏನಾಯ್ತುಮನಸೇಕೆ ಕಲ್ಲಾಯ್ತು,
Nee Nanna Gellalare Anuraaga Yenaythu lyrics In English
Anuraaga enaaythu manaseke kallaythu
ninna savi maathu kahiyekaaythu
ninnolavellaa indhenaaythu
anuraaga enaaythu
Nili baananu biduvaaga mugilellaa karagi aluvanthe
nili baananu biduvaaga mugilellaa karagi aluvanthe
ninna premedhindha naa dhuraagi nanna kangalellaa kanniraagi
hagalirulellaa ninna nenapaaythu
sarasa harusha bari kanasaythu
anuraaga enaaythu
Odi baruva nadhiyalli kadalaase thumbi harivanthe
odi baruva nadhiyalli kadalaase thumbi harivanthe
ninna sero ase naa kandaaga jothe baalaalendhu bali bandhaaga
sidilondheragi badidhanthaagi virasa viraha gathi nanagaaythu
Anuraaga enaaythu manaseke kallaythu
ninna savi maathu kahiyekaaythu
ninnolavellaa indhenaaythu
anuraaga enaaythu
ಅನುರಾಗ ಎನಾಯ್ತು Video
Anuraaga Yenaythu lyrics Meaning in English
I Love You, I Love You, I Love You, I Love You,
What's the point
Your speech is bitter,
What happened
As the blue banana leaves,
As the blue banana leaves,
I blame you with love, tears in my eyes,
Day and night
What happened
On the river Barua, overflowing with seaweed,
On the river Barua, overflowing with seaweed,
When you see ninja sero ally na, come near with you
I was bitter
What is it
Your speech is bitter, you are today,
Why not,
Anuraaga Yenaythu Song lyrics Meaning in Tamil
நான் உன்னை காதலிக்கிறேன், நான் உன்னை காதலிக்கிறேன், நான் உன்னை காதலிக்கிறேன், நான் உன்னை காதலிக்கிறேன்,
என்ன தவறு, மனதில் கொள்ளுங்கள்,
உங்கள் பேச்சு கசப்பானது,
என்ன நடந்தது
நீல வாழை இலைகளாக,
நீல வாழை இலைகளாக,
நான் உன்னை காதலிக்கிறேன், என் கண்களில் கண்ணீர்,
இரவும் பகலும்
என்ன நடந்தது
பாருவா ஆற்றில், கடற்பாசி நிரம்பி வழிகிறது,
பாருவா ஆற்றில், கடற்பாசி நிரம்பி வழிகிறது,
நீங்கள் நிஞ்ஜா செரோ அல்லி நாவைப் பார்க்கும்போது, உங்களுடன் அருகில் வாருங்கள்
நான் கசப்பாகவும், கசப்பாகவும், கசப்பாகவும் இருந்தேன்
என்ன தவறு, மனதில் கொள்ளுங்கள்,
உங்கள் பேச்சு கசப்பானது,
ஏன் கூடாது,
Share this: Anuraaga Yenaythu Song Lyrics In Kannada, Anuraaga Yenaythu lyrics in English + Meaning and Lyrics PDF are Provided.