Baanigondu Elle Ellide Song Lyrics In Kannada, Baanigondu Elle Ellide lyrics in English + Meaning and Lyrics PDF: Premada Kanike - ಬಾನಿಗೊಂದು ಎಲ್ಲೆ ಎಲ್ಲಿದೆ, Starring Rajkumar, Aarathi, Jayamala, Vajramuni, Rajashankar, Balakrishna from Film 'Premada Kanike', Lyrics penned by Chi.Udayashankar, Music given by Upendra Kumar.
Baanigondu Elle Ellide | Premada Kanike Details
Song: | ಬಾನಿಗೊಂದು ಎಲ್ಲೆ ಎಲ್ಲಿದೆ |
Movie: | Premada Kanike - ಪ್ರೇಮದ ಕಾಣಿಕೆ |
Release Date: | 1976 in India |
Music: | Upendra Kumar |
Lyrics: | Chi.Udayashankar |
Director: | V.Somashekar |
Producer/s: | Smt.Jayadevi |
Label: | Shemaroo Kannada |
Cast: | Rajkumar, Aarathi, Jayamala, Vajramuni, Rajashankar, Balakrishna |
Baanigondu Elle Ellide Song Lyrics In Kannada | ಬಾನಿಗೊಂದು ಎಲ್ಲೆ ಎಲ್ಲಿದೆ
ಹೇ,ಹೇ ಹೇ ,,ಹೇ ಹೇಹೇಹೇಹೇಹೇಹೇ,ಆಹಾ ,,ಉಹೊಂ ,,
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು,
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು,
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೇ,
ಮರಳುಗಾಡಿನಲ್ಲಿ ಸುಮ್ಮನೇಕೆ ಆಲೆಯುವೆ,
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು,
ನಾವು ನೆನಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ,ವಿನೋದವಾಗಲಿ,ಅದೇನೇ ಆಗಲಿ ಅವನೇ ಕಾರಣ.
ಬಾನಿಗೊಂದು ಎಲ್ಲೇ ಎಲ್ಲಿದೆ,,
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು,
ಬಯಸಿದಾಗ ಕಾಣದಿರುವ ಎರಡು ಮುಖಗಳು.
ಹರುಷವೊಂದೇ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ,ನಿರಾಸೆ ಏತಕೆ,ಅದೇನೇ ಬಂದರು ಅವನ ಕಾಣಿಕೆ
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು,ನಿಧಾನಿಸು ನಿಧಾನಿಸು,
Premada Kanike Baanigondu Elle Ellide lyrics In English
he, he he,he hehe he hehe he, aaha, uhom,
banigondu elle ellide, ninnasegelli cone ide,
eke kansu kaanuve, nidhanisu nidhanisu,
banigondu elle ellide, ninnasegelli cone ide,
eke kansu kaanuve, nidhanisu nidhanisu,
oseyemb bisilu kudure eke eruve,
maralugadinalli summaneke aleyue,
avan niyam miri illi enu sagadu,
naavu nenasidante baalenu nadeyadu
vishadvagali, vinodvagali, adene aagali avane karan.
banigondu elle ellide,
huttu saavu balinalli eradu conegalu,
bayasidag kandiruv eradu mukhegalu.
harushavonde yariguntu helu jagadli
hoovu mullu eradu untu bal lateyali
durase etake, nirase etake, adene bandru avan kanike
banigondu elle ellide, ninnasegelli cone ide,
eke kansu kaanuve, nidhanisu nidhanisu, nidhanisu nidhanisu,
ಬಾನಿಗೊಂದು ಎಲ್ಲೆ ಎಲ್ಲಿದೆ Video
Baanigondu Elle Ellide lyrics Meaning in English
Hey, hey hey, hey heyhehehehehehehehehe
Where is the Bani, where is the end,
Why dream, slow down, slow down,
Where is the Bani, where is the end,
Why dream, slow down, slow down,
Why the hot horse of desire rises,
Why do you just wander in the desert,
Nothing here goes beyond his rule,
As we recall, life is not happening
He is the reason for regret, fun, or whatever.
Wherever you are
Two deaths at birth and death,
Two faces that are not seen when desired.
Let no man speak
Let the flower thorn in two
Why is greed, why is he let down, His coming is the gift
Where is the Bani, where is the end,
Why dream, slow down, slow down, slow down,
Baanigondu Elle Ellide Song lyrics Meaning in Tamil
ஹே, ஹே ஹே, ஹே ஹேய்
பானி எங்கே, முடிவு எங்கே,
ஏன் கனவு காண வேண்டும், மெதுவாக, மெதுவாக,
பானி எங்கே, முடிவு எங்கே,
ஏன் கனவு காண வேண்டும், மெதுவாக, மெதுவாக,
ஆசையின் சூடான குதிரை ஏன் எழுகிறது,
நீங்கள் ஏன் பாலைவனத்தில் அலைகிறீர்கள்,
அவருடைய ஆட்சிக்கு அப்பாற்பட்ட எதுவும் இங்கு இல்லை.
நாம் நினைவிருக்கிறபடி, வாழ்க்கை நடக்கவில்லை
வருத்தம், வேடிக்கை அல்லது எதுவாக இருந்தாலும் அவரே காரணம்.
நீ எங்கிருந்தாலும்
பிறப்பு மற்றும் இறப்பில் இரண்டு இறப்புகள்,
விரும்பும் போது காணப்படாத இரண்டு முகங்கள்.
யாரும் பேச வேண்டாம்
மலர் முள்ளாக இரண்டாக இருக்கட்டும்
பேராசை ஏன், அவர் ஏன் வீழ்த்தப்படுகிறார், அவருடைய வருகையே பரிசு
பானி எங்கே, முடிவு எங்கே,
ஏன் கனவு, மெதுவாக, மெதுவாக, மெதுவாக
Share this: Baanigondu Elle Ellide Song Lyrics In Kannada, Baanigondu Elle Ellide lyrics in English + Meaning and Lyrics PDF are Provided.