Chandanada Gombe Lyrics [ಚಂದನದ ಗೋಂಬೆ] - Kannada Chandanada Gombe Song Lyrics

Chandanada Gombe Song Lyrics In Kannada, Chandanada Gombe lyrics in English + [English + Tamil - Meaning] and Lyrics PDF: Chandanada Gombe - ಚಂದನದ ಗೋಂಬೆ. 

Chandanada Gombe Lyrics [ಚಂದನದ ಗೋಂಬೆ] - Kannada Chandanada Gombe Song Lyrics

Song: ಚಂದನದ ಗೋಂಬೆ
Movie: Chandanada Gombe
Release Date: 22 September 1979 in India


Chandanada Gombe Song Lyrics In Kannada | ಚಂದನದ ಗೋಂಬೆ


ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,

ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,

ಚೆಲುವಾದ ಗೂಂಬೆ,ಚಂದನದ ಗೂಂಬೆ,


ಬಂಗಾರದಿಂದ ಬೊಂಬೆಯನು ಮಾಡಿದ

ಚಂದಿರನ ಕಾಂತಿಯ ತನುವಲ್ಲಿ ತುಂಬಿದ,

ತಾವರೆಯ ಅಂದ ಕಣ್ಣಲ್ಲಿ ತಂದ

ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ,

ಆ ದೇವರೇ ಕಾಣಿಕೆ ನೀಡಿದಾ,ನನ್ನಾ ಜೊತೆ ಮಾಡಿದ...ಆಹಾ


ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,

ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,

ಚೆಲುವಾದ ಗೂಂಬೆ,ಚಂದನದ ಗೂಂಬೆ,


ನಡೆವಾಗ ನಿನ್ನಾ,ಮೈ ಮಾಟವೇನು,

ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು

ಕಣ್ಣಲ್ಲೇ ನೂರು ಹೊಂಗನಸು ಕಂಡೆನು

ಆ ಕನಸಿನಲ್ಲಿ ನಾ ಕರಗಿ ಹೋದೆನು,

ಆ ಹೂನಗೆ ಕಂಡೆನು,ಸೋತೆನು,ನಿನ್ನಾ ಸೆರೆಯಾದೆನು...ಆಹಾ


ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,

ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,

ಚೆಲುವಾದ ಗೂಂಬೆ,ಚಂದನದ ಗೂಂಬೆ,ಚಂದನದ ಗೂಂಬೆ ಚಂದನದ ಗೂಂಬೆ,.ಚಂದನದ ಗೂಂಬೆ


Chandanada Gombe Chandanada Gombe lyrics In English


Ākāśadinda Dharegiḷida Rambhe, 

Ākāśadinda Dharegiḷida Rambhe, 

Ivaḷē Ivaḷē Candanada Gūmbe,Ivaḷē Ivaḷē Candanada Gūmbe, 

Celuvāda Gūmbe,Candanada Gūmbe,


Baṅgāradinda Bombeyanu Māḍida

Candirana Kāntiya Tanuvalli Tumbida, 

Tāvareya Anda Kaṇṇalli Tanda Ī

San̄Je Kempanu Kenneyali Tumbida, 

Ā Dēvarē Kāṇike Nīḍidā,Nannā Jote Māḍida

Āhā Ākāśadinda Dharegiḷida Rambhe, 


Ākāśadinda Dharegiḷida Rambhe, 

Ivaḷē Ivaḷē Candanada Gūmbe,Ivaḷē Ivaḷē Candanada Gūmbe, 

Celuvāda Gūmbe,Candanada Gūmbe, 

Naḍevāga Ninnā,Mai Māṭavēnu, 

Ā Hejje Nādake Mai Maretu Hōdenu Kaṇṇallē Nūru 


Hoṅganasu Kaṇḍenu Ā Kanasinalli Nā Karagi Hōdenu, 

Ā Hūnage Kaṇḍenu,Sōtenu,Ninnā Sereyādenu

Āhā Ākāśadinda Dharegiḷida Rambhe,

Ākāśadinda Dharegiḷida Rambhe, 

Ivaḷē Ivaḷē Candanada Gūmbe,Ivaḷē Ivaḷē Candanada Gūmbe, 

Celuvāda Gūmbe,Candanada Gūmbe,

Candanada Gūmbe,Candanada Gūmbe,

Candanada Gūmbe


ಚಂದನದ ಗೋಂಬೆ Video


Chandanada Gombe lyrics Meaning in English


The sky, the sky, the sky

She's the sweetest doll,

Good-looking doll


Made of gold by the puppet

Crescent

Tara brought in the eye of the groom

This evening, the red-cheeked,

Did that God make a gift, made with Nana ... Aha


The sky, the sky, the sky

She's the sweetest doll,

Good-looking doll


When you walk, my dear,

I forgot that step

I saw a hundred golden eyes

In that dream, I melted,

I saw that flower, loser, and you were taken captive ... Aha


The sky, the sky, the sky

She's the sweetest doll,

Good-looking, good-looking, good-looking


Chandanada Gombe Song lyrics Meaning in Tamil


வானம், வானம், வானம்

அவள் இனிமையான பொம்மை,

அழகாக இருக்கும் பொம்மை


பொம்மையால் பொன்னால் ஆனது

பிறை

மணமகளின் கண்ணில் கொண்டு

இன்று மாலை, சிவப்பு கன்னம்,

நானா ... ஆஹாவுடன் செய்யப்பட்ட ஒரு பரிசை கடவுள் கொடுத்தாரா?


வானம், வானம், வானம்

அவள் இனிமையான பொம்மை,

அழகாக இருக்கும் பொம்மை


நீங்கள் நடக்கும்போது, ​​என் தடி,

நான் அந்த படியை மறந்துவிட்டேன்

நான் நூறு தங்கக் கண்களைப் பார்த்தேன்

அந்த கனவில், நான் உருகினேன்,

நான் அந்த பூவைப் பார்த்தேன், இழந்தவன், நீ சிறைபிடிக்கப்பட்டாய் ... ஆஹா


வானம், வானம், வானம்

அவள் இனிமையான பொம்மை,

அழகாக இருக்கும் பொம்மை, குட்பை, குட்பை


Share this: Chandanada Gombe Song Lyrics In Kannada, Chandanada Gombe lyrics in English + Meaning and Lyrics PDF are Provided.

Related Posts