Cheluveya Nota Chenna Song Lyrics In Kannada, Cheluveya Nota Chenna lyrics in English + Meaning and Lyrics PDF: Beladingalagi Baa - ಚೆಲುವೆಯ ನೋಟ ಚೆನ್ನ.
Song: | ಚೆಲುವೆಯ ನೋಟ ಚೆನ್ನ |
Movie: | Beladingalagi Baa |
Release Date: | February 2008 in India |
Cheluveya Nota Chenna Song Lyrics In Kannada | ಚೆಲುವೆಯ ನೋಟ ಚೆನ್ನ
ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ
ಕಾಮನ ಬಿಲ್ಲು ಚೆನ್ನ, ಸುಳಿವಾ ಮಿಂಚು ಚೆನ್ನ,
ಹೊಳೆಯುವ ನಿನ್ನ ಕಣ್ಣಾ ಕಾಂತಿ ಇನ್ನು ಚೆನ್ನ,
ತಣ್ಣನೆ ಗಾಳಿ ಚೆನ್ನ,ಹುಣ್ಣಿಮೆ ಚಂದ್ರ ಚೆನ್ನ,
ನಿನ್ನನು ಸೇರಿ ನಿಂತ,ನನ್ನ ಬಾಳೆ ಚೆನ್ನ,
ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,ಚೆಲುವೆಯ ನೋಟ ಚೆನ್ನ
ಜಿಂಕೆಯ ಕಣ್ಣು ಚೆನ್ನ,ಹವಳದ ಬಣ್ಣ ಚೆನ್ನ,
ಅರಗಿಳಿ ನಿನ್ನಾ ರೂಪ ಚೆನ್ನದಲ್ಲಿ ಚೆನ್ನ,
ಬೆಳಗಿನ ಬಿಸಿಲು ಚೆನ್ನ,ಹೊಂಗೆಯ ನೆರಳು ಚೆನ್ನ,
ಗೆಳತಿಯೇ ನಿನ್ನಾ ಸ್ನೇಹ ಚಿನ್ನಕಿಂತ ಚೆನ್ನ,
ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ
Beladingalagi Baa Cheluveya Nota Chenna lyrics In English
Celuveya Nōṭa Cenna,Olavina Mātu Cenna,
Mallige Hūve Ninna Naguvu Innu Cenna,
Celuveya Nōṭa Cenna,Olavina Mātu Cenna,
Mallige Hūve Ninna Naguvu Innu Cenna,
Celuveya Nōṭa Cenna Kāmana Billu Cenna,
Suḷivā Min̄Cu Cenna, Hoḷeyuva Ninna Kaṇṇā Kānti Innu Cenna,
Taṇṇane Gāḷi Cenna,Huṇṇime Candra Cenna,
Ninnanu Sēri Ninta,Nanna Bāḷe Cenna,
Celuveya Nōṭa Cenna,Olavina Mātu Cenna,
Mallige Hūve Ninna Naguvu Innu Cenna,
Celuveya Nōṭa Cenna Jiṅkeya Kaṇṇu Cenna,
Havaḷada Baṇṇa Cenna, Aragiḷi Ninnā Rūpa Cennadalli Cenna,
Beḷagina Bisilu Cenna,Hoṅgeya Neraḷu Cenna,
Geḷatiyē Ninnā Snēha Cinnakinta Cenna,
Celuveya Nōṭa Cenna,Olavina Mātu Cenna,
Mallige Hūve Ninna Naguvu Innu Cenna,
Celuveya Nōṭa Cenna,Olavina Mātu Cenna,
Mallige Hūve Ninna Naguvu Innu Cenna,
Celuveya Nōṭa Cenna
ಚೆಲುವೆಯ ನೋಟ ಚೆನ್ನ Video
Cheluveya Nota Chenna lyrics Meaning in English
Good looks
Jasmine hoove your laugh,
Good looks
Jasmine hoove your laugh,
Look good
Kamanu Bilu Chen, Sulivaa Lightning Chen,
Shine thy brightness
Thaanane Gali Chen, Full Moon Chandra Chen,
Join you, my banana,
Good looks
Jasmine hoove your laugh now, look good
Deer eye, coral color,
Arakili ninna form in chenna,
Morning sun, sunlight
Girlfriend ninna friendship
Good looks
Jasmine hoove your laugh,
Good looks
Jasmine hoove your laugh,
Look good
Cheluveya Nota Chenna Song lyrics Meaning in Tamil
நல்ல தோற்றம்
மல்லிகை உங்கள் சிரிப்பை உலுக்கியது,
நல்ல தோற்றம்
மல்லிகை உங்கள் சிரிப்பை உலுக்கியது,
நன்றாக இருக்கும்
கமானு பிலு சென், சுலிவா மின்னல் சென்,
உங்கள் பிரகாசத்தை பிரகாசிக்கவும்,
தானானே காலி சென், முழு நிலவு சந்திர சென்,
உங்களுடன் சேருங்கள், என் வாழைப்பழம்,
நல்ல தோற்றம்
மல்லிகை இப்போது உங்கள் சிரிப்பை நீக்கி, நன்றாக பார்
மான் கண், பவள நிறம்,
சென்னையில் அரகிலி நின்னா வடிவம்,
காலை சூரிய ஒளி, சூரிய ஒளி
காதலி நின்னா நட்பு
நல்ல தோற்றம்
மல்லிகை உங்கள் சிரிப்பை உலுக்கியது,
நல்ல தோற்றம்
மல்லிகை உங்கள் சிரிப்பை உலுக்கியது,
நன்றாக இருக்கும்
Share this: Cheluveya Nota Chenna Song Lyrics In Kannada, Cheluveya Nota Chenna lyrics in English + Meaning and Lyrics PDF are Provided.