Yaava Kaviyu Bareyelaara Song Lyrics In Kannada, Yaava Kaviyu Bareyelaara lyrics in English + [English + Tamil - Meaning] and Lyrics PDF: Bhaagyada Lakshmi Baaramma - ಯಾವ ಕವಿಯು ಬರೆಯಲಾರ.
Song: | ಯಾವ ಕವಿಯು ಬರೆಯಲಾರ |
Movie: | Bhaagyada Lakshmi Baaramma |
Release Date: | 17 January 1986 in India |
Yaava Kaviyu Bareyelaara Song Lyrics In Kannada | ಯಾವ ಕವಿಯು ಬರೆಯಲಾರ
ಯಾವ ಕವಿಯು ಬರೆಯಲಾರ,
ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ,ಬರೆಯಲಾರ
ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ,
ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ
ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
ಕಂಗಳೇರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ,
ಜೇನಿಗಾಗಿ ತುಟಿಗಳೇರಡು ಸನಿಹ ಸೇರುವಂತೆ
ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ,ಬರೆಯಲಾರ,
Bhaagyada Lakshmi Baaramma Yaava Kaviyu Bareyelaara lyrics In English
Yava Kaviyu Bareyalara, Yava Kaviyu Bareyalara,
Olavininda Kaṇṇōṭadinda Hr̥Dayadalli Ni Bareda,i Prēma Giteya,
Yava Kaviyu Bareyalara,Bareyalara Ninna Kavite,Entha Kavite,
Rasikaraḍō Nuḍigaḷante, Ninna Kavite,Entha Kavite,
Rasikaraḍō Nuḍigaḷante, Malle Hūvu Araḷidante,Candrakanti Cellidante,
Malle Hūvu Araḷidante,Candrakanti Cellidante,
Jiva Jiva Aritu Beretu Sukhava Kaṇuvante,
Yava Kaviyu Bareyalara, Olavininda
Kaṇṇōṭadinda Hr̥Dayadalli Ni Bareda,i Prēma Giteya,
Yava Kaviyu Bareyalara Prēma Sumavu,Araḷuvante,
Praṇaya Gandha Celluvante, Prēma Sumavu,Araḷuvante,
Praṇaya Gandha Celluvante,
Kaṅgaḷēraḍu Dumbiyagi Bhramara Gite Haḍuvante,
Jēnigagi Tuṭigaḷēraḍu Saniha Sēruvante Yava Kaviyu Bareyalara,
Olavininda Kaṇṇōṭadinda Hr̥Dayadalli Ni Bareda,
i Prēma Giteya, Yava Kaviyu Bareyalara,Bareyalara,
ಯಾವ ಕವಿಯು ಬರೆಯಲಾರ Video
Yaava Kaviyu Bareyelaara lyrics Meaning in English
Which poet cannot write,
Which poet cannot write,
With a fond eye
This love song, written by Knee at heart,
What poet cannot write, cannot write
Your poem, such a poem, as the rಸಿಕsikarado words,
Your poem, such a poem, as the rಸಿಕsikarado words,
As the jasmine blossomed, the moonlight spilled,
As the jasmine blossomed, the moonlight spilled,
Make life feel better
Which poet cannot write,
With a fond eye
This love song, written by Knee at heart,
Which poet cannot write
To blossom, to blossom, to romantic,
To blossom, to blossom, to romantic,
Sang
Two lips join for Janie
Which poet cannot write,
With a fond eye
This love song, written by Knee at heart,
Which poet cannot write, cannot write,
Yaava Kaviyu Bareyelaara Song lyrics Meaning in Tamil
எந்த கவிஞனால் எழுத முடியாது,
எந்த கவிஞனால் எழுத முடியாது,
அன்பான கண்ணுடன்
இதயத்தில் முழங்கால் எழுதிய இந்த காதல் பாடல்,
என்ன கவிஞனால் எழுத முடியாது, எழுத முடியாது
உங்கள் கவிதை, அத்தகைய கவிதை, ஆர் சிக சிகரடோ வார்த்தைகள்,
உங்கள் கவிதை, அத்தகைய கவிதை, ஆர் சிக சிகரடோ வார்த்தைகள்,
மல்லிகை பூத்தது போல்,
மல்லிகை பூத்தது போல்,
வாழ்க்கையை நன்றாக உணரவைக்கவும்
எந்த கவிஞனால் எழுத முடியாது,
அன்பான கண்ணுடன்
இதயத்தில் முழங்கால் எழுதிய இந்த காதல் பாடல்,
எந்த கவிஞனால் எழுத முடியாது
மலர, மலர, காதல்,
மலர, மலர, காதல்,
பாடினார்
ஜானிக்கு இரண்டு உதடுகள் இணைகின்றன
எந்த கவிஞனால் எழுத முடியாது,
அன்பான கண்ணுடன்
இதயத்தில் முழங்கால் எழுதிய இந்த காதல் பாடல்,
எந்த கவிஞனால் எழுத முடியாது, எழுத முடியாது,
Share this: Yaava Kaviyu Bareyelaara Song Lyrics In Kannada, Yaava Kaviyu Bareyelaara lyrics in English + Meaning and Lyrics PDF are Provided.